Ganesha Pooje-2016

Ganesha Pooje-2015

ರಾಮ ಕ್ಷತ್ರಿಯ ಸಂಘ ಕುವೈಟ್ ಇದರ ೧೦ ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಶ್ರೀ ವರ ಮಹಾ ಲಕ್ಷ್ಮೀ ಪೂಜೆಯನ್ನು ಜಲೀಬ್ ಷುವೈಕ್ ನಲ್ಲಿ 2015 ಅಗಸ್ಟ್ 28ನೇ ತಾರೀಕು ಶುಭ ಶುಕ್ರವಾರದಂದು ಅದ್ಯಕ್ಷ ಶ್ರೀ ದುರ್ಗೇಶ್ ಅತ್ತಾವರ ಇವರ ನೇತ್ರತ್ವದಲ್ಲಿ ವಿಜ್ರಂಬಣೆಯಿಂದ ಆಚರಿಸಲಾಯಿತು. ಶ್ರೀ ವರ ಮಹಾ ಲಕ್ಷ್ಮೀ ಪೂಜೆಯ ನೇತ್ರತ್ವವನ್ನು ಶ್ರೀ ಸತೀಶ್ ಮಲ್ಲಿಗೆಮಾಡು ಇವರು ವಹಿಸಿಕೊಂಡಿದ್ದು ಸಹಾಯಕರಾಗಿ ಡಾ! ಸಂತೋಷ್ ಉಪ್ಪೂರು,ಸವಿನಯ ಮಲ್ಲಿಗೆಮಾಡು,ದೇವರಾಜ್ ಮುಕ್ಕೊಟ್ಟು, ಶಿವಕುಮಾರ್,ಹರೀಶ್ ಮತ್ತು ಸತೀಶ್ ಬೇಕಲ್ ರವರು ಸಹಕರಿಸಿದರು. ಭಜನೆ ಮತ್ತು ಸಹಸ್ರನಾಮವನ್ನು ಶ್ರೀಮತಿ ಜಯಂತಿ ಕೃಷ್ಣರಾಜ್ ಮತ್ತು ಶ್ರೀಮತಿ ಚೇತನ ಜಗದೀಶ್ ರವರು ಸಮರ್ಪಕವಾಗಿ ನೆರವೇರಿಸಿದರು.

ಈ ಸಮಾರಂಭದಲ್ಲಿ ಸಂಘದ ಹಿರಿಯ ಸದಸ್ಯರು ಹಾಗೂ ಪದಾಧಿಕಾರಿಗಳನ್ನು ಫಲಪುಷ್ಪ ಮತ್ತು ನೆನಪಿನ ಕಾಣಿಕೆ ಯೊoದಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು ಮತ್ತು ಸದಸ್ಯರನ್ನು ನೆನಪಿನ ಕಾಣಿಕೆ ಇತ್ತು ಸತ್ಕರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಕೋಶಾಧಿಕಾರಿ ಶ್ರೀ ಕೃಷ್ಣರಾಜ್ ಉಪ್ಪೂರು ಮಾಡಿದರೆ,ಉಪಾದ್ಯಕ್ಷ ಶ್ರೀ ಜಗದೀಶ್ ಬ್ರಹ್ಮಾವರ ರವರು ಸ್ವಾಗತಿಸಿದರು ಹಾಗೂ ಕಾರ್ಯದರ್ಶಿ ಶ್ರೀ ತನೋಜ್ ಮಲ್ಲಿಗೆಮಾಡುರವರು ದನ್ಯವಾದಾರ್ಪಣೆ ಮಾಡಿದರು. ಪ್ರೀಯ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

--ಸಂಘದ ಕಾರ್ಯಕಾರಿ ಸಮಿತಿ,ರಾಮ ಕ್ಷತ್ರಿಯ ಸಂಘ ಕುವೈಟ್ --

Laxmi Pooje-2014

Ganesha Pooje-2014

Ramanavami -2014

RAMA NAVAMI CELEBRATION-2013


GANESH CHATURTHI CELEBRATION-2012


GANESH CHATURTHI CELEBRATION-2011


ಶ್ರೀ ಸುರೇಶ ನೆರಂಬಲ್ಲಿ ಅವರು ಜನೆವರಿ ೨೯ ಹಾಗು ೩೦ ರಂದು ೪ನೆಯ ಕೇರಳ ರಾಜ್ಯ ಕನ್ನಡ ಸಮ್ಮೇಳನ ಹಾಗು ಕೇರಳ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಿದರು. ಸಮ್ಮೇಳನವು ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅಷ್ಟೇ ಅಲ್ಲದೆ ಅವರಿಗೆ ಈ ಸಮ್ಮೇಳನದಲ್ಲಿ ಜರುಗಿದ ಕಾವ್ಯ ಗೊಷ್ಟ್ಹಿಯ ಅಧ್ಯಕ್ಷತೆಯ ಮಹತ್ತರ ಜವಾಬ್ದಾರಿಯನ್ನು ನೀಡಿ ಅವರ ಕರಾವಳಿ ಕನ್ನಡಕ್ಕೆ ನೀಡಿದ ಅವರ ಮಹತ್ತರ ಸೇವೆಯನ್ನು ಗುರುತಿಸಿತು. ಈ ಸಮ್ಮೇಳನದಲ್ಲಿ ಕ್ಯಾಪ್ಟನ್ ಕಾರ್ನಿಕ್ ಸಹ ಉಪಸ್ಥಿತರಿದ್ದರು.

Ganesha Pooje-2016>

PICNIC-2010


GANESH CHATURTHI CELEBRATION-2010


RAMA-NAVAMI CELEBRATION-2010

GANESH CHATURTHI CELEBRATION-2010


PICNIC - MISHRIF GARDEN KUWAIT-2010


Photos taken at the First Anniversary function

Photos taken at the Ramanavami function at Kuwait